Wednesday, January 31, 2018

NEEVILLADA BAALILLA OO YESAIYA KANNADA LYRICS

ನೀವಿಲ್ಲದ ಬಾಳಿಲ್ಲ ಓ ಯೇಸಯ್ಯಾ (2)

ನನ್ನ ಬಾಳೆ ಬಂಗಾರ ನಿನ್ನ ಪ್ರೀತಿಯ ದೆಸೆಯಿಂದ (2)

ನನ್ನ ಭರವಸೆಯು ನೀನಲ್ಲವೋ ನನ್ನ ನಿರೀಕ್ಷೆಯು ನೀನೇ ಯೇಸುವೆ (2)
ಬಾಳ ಬೆಳಗಿಸುವ ಬೆಳಕು ನೀನೆ (2)
ಕೈ ಹಿಡಿದು ನಡೆಸುವಾ ತಾಯಿಯು ನೀನೇ

ನನ್ನ ಸಂಪತ್ತು ನೀನಲ್ಲವೋ ನನ್ನ ಐಶ್ವರ್ಯ ನೀನೇ ಯೇಸುವೆ (2)
ಬಡತನ ನೀಗಿಸುವ ಶ್ರೀಮಂತನು ನೀನೆ (2)
ಉದ್ದಾರ ಮಾಡುವ ದೇವನು ನೀನೆ

ನನ್ನ ಆಸೆಯು ನೀನಲ್ಲವೋ ಹೃದಯದ ಆಕಾಂಕ್ಷೆ ನೀನೆ ಯೇಸುವೆ (2)
ಉಸಿರು ಉಸಿರಲ್ಲೂ ನೀನೆ ತುಂಬಿರುವೆ (2)
ಕಣ್ತುಂಬ ನೀನೆ ನೆಲೆಯಾಗಿ ನಿಂತಿರುವೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...