Wednesday, January 31, 2018

NANNAARAADHANEGE UTTAMANAADA NANNESUVE KANNADA LYRICS

ನನ್ನಾರಾಧನೆಗೆ ಉತ್ತಮನಾದ ನನ್ನೆಸುವೇ ಸ್ತೋತ್ರವು
ನನ್ ಸ್ತುತಿಗಳನ್ನೆ ಆಲಿಸುವ ನನ್ನೇಸುವೇ ಸ್ತೋತ್ರವು (2)

ಪಾಪದ ಕೆಸರಿಂದ ಮೇಲಕ್ಕೆ ಎತ್ತಿದ
ಬಂಧನದಿಂದ ನನ್ನನು ಬಿಡಿಸಿದ (2)
ನನ್ನೇಸುವಾ ಕೊಂಡಾಡುವೆ (2)

ನೋಹಾನಾ ಬದುಕಿಸಲು ಹಡಗನು ಮಾಡಿಸಿದ
ನನ್ನನ್ನು ಬದುಕಿಸಲು ರಕ್ತವ ಸುರಿಸಿದಾ (2)
ನಾನವರಿಗೆ ಸ್ತುತಿ ಮಾಡುವೆ (2)

ತಾಯಿಯ ಗರ್ಭದಲ್ಲಿ ನನ್ನನ್ನು ಕಂಡ ಲೋಕದ
ಜನರಲ್ಲಿ ಶ್ರೇಷ್ಟವಾಗಿಸಿದ (2)
ಕೈಯೆತ್ತಿ ನಾ ಆರಾಧಿಸುವೆ (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...