Wednesday, January 31, 2018

ESHTONDU UPAKAARA MAADIDIRAYYA KANNADA LYRICS

ಎಷ್ಟೊಂದು ಉಪಕಾರ ಮಾಡಿದಿರಯ್ಯ
ಏನಂತ ಹೇಳಿ ನಾ ಸ್ತುತಿಸಲಿ ಅಯ್ಯಾ (2)
ಯೇಸಯ್ಯಾ ಯೇಸಯ್ಯಾ ನಿನ್ನ ಕೃಪೆಗೆ ನಾನು ಪಾತ್ರನಯ್ಯಾ(2)

ಕೆಟ್ಟುಹೊದ ನನ್ನನು ನೀನು ಹುಡುಕಿ ಓಡಿ ಬಂದೆ (2)
ಪ್ರೀತಿಯ ಹಸ್ತದಲ್ಲಿ ಎದೆಗೆ ಅಪ್ಪಿಕೊಂಡೆ (2)

ಕೊಡು ಅಂತ ಹೇಳಿದೆ ನೀನು ಎಲ್ಲವ ಕೊಟ್ಟೆ ನಾನು (2)
ತುಂಬಿ ತುಳುಕುವಷ್ಟು ಸುವರವ ಸುರಿದೆ ನೀನು (2)

ವೈರಿಗಳ ಮುಂದೆಯೆ ನನಗೆ ಔತಣವ ನೀಡಿರುವೆ (2)
ತಲೆಗೆ ತೈಲ ಹಚ್ಚಿ ಅಭಿಷೇಕ ಮಾಡಿರುವೆ (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...