Wednesday, January 31, 2018

BENGALURU PATTANAVE HECCETTUKO KANNADA LYRICS

ಬೆಂಗಳೂರು ಪಟ್ಟಣವೆ ಹೆಚ್ಚೆತ್ತುಕೊ
ಯೇಸು ರಾಜ ಬೇಗನೆ ಬರುವನು (2)
ಬಿಡು ಬಿಡು ನಿನ್ನ ಪಾಪ ಬಿಡು ಬಿಟ್ಟು ಬಿಟ್ಟು ಯೇಸು ಕಡೆಗೆ ತಿರುಗು(2)

ಇನ್ನು ಎಷ್ಟು ದಿನ ಅನ್ಯಾಯ ಅಕ್ರಮ (2)
ಯೇಸು ರಾಜ ಬರುವನು ಲೆಕ್ಕವನು ಕೇಳ್ವನು (2)

ಸ್ವಾಮಿ ಸ್ವಾಮಿ ಅನ್ನೊರೆಲ್ಲ ಪರಲೋಕ ಸೇರೋದಿಲ್ಲ (2)
ತಂದೆಯ ಚಿತ್ತದಂತೆ ನಡೆದರೆ ಸ್ವರ್ಗವು (2)

ನಾಳೆ ನಾಳೆ ಎಂದು ನೀ ಕೊಚ್ಚಿಕೊಳ್ಳ ಬೇಡ (2)
ರಕ್ಷಕ ಯೇಸುವಾ ಇಂದೇ ನೀನು ಕಂಡುಕೋ (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...