Wednesday, January 31, 2018

BALAVU NEENE KOOTE NEENE KANNADA LYRICS

ಬಲವು ನೀನೆ ಕೋಟೆ ನೀನೆ ನೀ ನನ್ನ ಆಶ್ರಯವೆ
ನೀ ನನ್ನ ಆಶ್ರಯವೆ
ಹಲ್ಲೆಲೂಯ…. ಹಲ್ಲೆಲೂಯ…… ಹಲ್ಲೆಲೂಯ …. ಆಮೆನ್
ಹಲ್ಲೆಲೂಯ………. ಆಮೆನ್ (2)

ಆಸೆ ನೀನೆ ಆಕಾಂಕ್ಷೆ ನೀನೆ ನೀ ನನ್ನ ಹೃದಯ ಬಡಿತ
ನೀ ನನ್ನ ಹೃದಯ ಬಡಿತ (2)
ಹಲ್ಲೆಲೂಯ

ಮಾರ್ಗ ನೀನೆ ಸತ್ಯ ನೀನೆ ನೀ ನನ್ನ ಜೀವ ಯೇಸು
ನೀ ನನ್ನ ಜೀವ ಯೇಸು (2)
ಹಲ್ಲೆಲೂಯ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...