Monday, January 1, 2018

NIVILLADA BALILLA O KANNADA LYRICS

ನೀವೀಲ್ಲದ ಬಾಳಿಲ್ಲಾ ಓ ಯೆಸಯ್ಯಾ
ನಾನ್ ಬಾಳೆ ಬಂಗಾರ ನಿನ್ ಪ್ರೀತಿಯ ದೆಸೆಯಿಂದ

1. ನನ್ನ ಭರವಸೆಯು ನೀನಲ್ಲವೋ
ನನ್ನ ನಿರಿಕ್ಷೆಯು ನೀನೆ ಯೇಸುವೇ
ಬಾಳ ಬೆಳಗಿಸುವ ಬೆಳಕು ನೀನೇ
ಕೈಹಿಡಿದು ನಡೆಸುವ ತಾಯಿಯು ನೀನೇ

2.ನನ್ನ ಸಂಪತ್ತು ನೀನಲ್ಲವೋ
ನನ್ನ ಐಶ್ವರ್ಯ ನೀನೇ ಯೇಸುವೇ
ಬಡತನ ನೀಗಿಸುವಾ ಶ್ರೀಮಂತ ನು ನೀನೇ
ಉದ್ಧಾರ ಮಾಡುವಾ ದೇವನೂ ನೀನೇ

3. ನನ್ನ ಆಸೆಯು ನೀನಲ್ಲವೋ
ಹೃದಯದ ಆಕಾಂಕ್ಷೇ ನೀನೇ ಯೇಸುವೇ
ಉಸಿರು ಉಸಿರಲ್ಲೂ ನೀನೇ ತುಂಬಿರುವೆ
ಕಣ್ ತುಂಬಾ ನೀನೇ ನೆಲೆಯಾಗಿ ನಿಂತಿರು

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...