Monday, January 1, 2018

NINNA PADAPITHADI NA KANNADA LYRICS

ನಿನ್ನ ಪಾದಪೀಠದಿ ನಾ ಮೊಣಕಾಲೂರಿ
ಅರ್ಪಿಸುವೆ ಯೇಸು ವಂದನೆ ಬಲಿ ಯ
ನನ್ನ ಹೃದಯವೆಂಬ ಯಜ್ಞವೇಧಿ ಯಿಂದ
ನಾ ಸಮರ್ಪಿಸುವೆ ಸ್ತುತಿ ಸ್ತೋತ್ರದ…ಯಜ್ಞಬಲಿಯ
ಆರಾಧನೆ ಆರಾಧನೆ ಉನ್ನತನೆ ಆರಾಧನೆ                          ನಿನ್ನ ಪಾದ

1.ಹೊರಲಾರದ ಶಿಲುಬೆಯನು
ನನಗಾಗಿ ಹೋತ್ತೇ ನೀನು
ಕೈ ಕಾಲ್ಗಳಲ್ಲಿ ಮೊಳೆ ಜಡಿಸಿಕೊಂಡೆ
ನನ್ನ ಪ್ರೀತಿಸಲು ಎಲ್ಲಾ ಸಹಿಕೊಂಡೆ
ಆರಾಧನೆ ಆರಾಧನೆ ಅತಿಶಯನೆ ಆರಾಧನೆ                           – ನಿನ್ನ ಪಾದ

2.ಕಷ್ಟಗಳು ನನಗೆ ಬಂದರೂ
ಹಿಂಸೆಗಳು ಮುತ್ತಿ ಕೊಂಡರೂ
ರಕ್ತ ಸುರಿಸಿಯಾದರೂ ಸಾಕ್ಷಿ ನೀಡು ವೆನು
ನಿನ್ನ ಪಾದವ ಬಿಟ್ಟು ನಾ ಬದುಕ ಲಾರೆನು
ಆರಾಧನೆ ಮೃತ್ಯುಂಜಯನೆ
ಆರಾಧನೆ – ನಿನ್ನ ಪಾದ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...