ಸ್ತುತಿ ಸ್ತುತಿ ಸ್ತುತಿಸು ಮನವೇ
ಕರ್ತರಾದ ದೇವರನ್ನು ಮರೆಯದೇ (2)
1.ಕಷ್ಟದಲ್ಲೂ ಸಂಪತ್ತಲ್ಲೂ
ನೀರಂತರವು ಸ್ತುತಿಸು
ಇಸ್ರಾಯೇಲ್ ದೇವರನ್ನು ಸ್ತುತಿಸು
ಯಕೋಬನ ದೇವರನ್ನು ಸ್ತುತಿಸು (2)
ಹಗಳಲ್ಲೂ ಇರುಳಲ್ಲೂ ಅಗ್ನಿಯಾಗಿ
2.ಮೇಘವಾಗಿ ಕಾಯ್ದ ದೇವರನ್ನು ಸ್ತುತಿಸು
ಶಕ್ತಿಯುತ ದೇವರನ್ನು ಸ್ತುತಿಸು
ಸೌಂಕ್ಯದಾತ ದೇವರನ್ನು ಸ್ತುತಿಸು (2)
ಕಣ್ಣೀರಲ್ಲೂ ರೋಗದಲ್ಲೂ ಶಾಂತಿಯಾಗಿ
ಸೌಖ್ಯವಾಗಿ ರಕ್ಷಿಸುವ ದೇವರನ್ನು ಸ್ತುತಿಸು
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment