Monday, January 1, 2018

OḌU, OḌU, AGALI OḌU, KANNADA LYRICS

ಓಡು, ಓಡು, ಅಗಲಿ ಓಡು,
ಅನಗತ್ಯ ಕಾರ್ಯವ ಬಿಟ್ಟು ಓಡು.
ಓಡು, ಓಡು, ಮುಂದೇ ಓಡು
ಯೇಸು ಕ್ರಿಸ್ತನ ನೋಡಿ ಓಡು.

1.ವೇಷ್ಯಾವಾಟಿಕೆ ಬಿಟ್ಟು,
ಯೇಸು ಕ್ರಿಸ್ತನ ನೋಡಿ ಓಡು… //2//
ನೋಡಿ ಓಡು, ನೀ ನೋಡು. – ಓಡು, ಓಡು, ಅಗಲಿ

2.ಜಗಳತಕ್ಕವ ಬಿಟ್ಟು ಓಡು,
ಪ್ರೀತಿ ಶಾಂತಿಯ ನೋಡಿ ಓಡು… //2//
ನೋಡಿ ಓಡು, ನೀ ದಿನ ಓಡು. – ಓಡು, ಓಡು, ಅಗಲಿ

3.ಯವ್ವನ ಇಚ್ಚೆಗಳಿಂದ ಬಿಟ್ಟು ಓಡು,
ಶುದ್ಧ ಮನಸ್ಸಿನಿಂದ ಸ್ತುತಿ
ಹಾಡು… //2//
ಸ್ತುತಿ ಹಾಡು, ನೀ ದಿನ ಹಾಡು.  – ಓಡು,
ಓಡು, ಅಗಲಿ

4.ಲೋಕದಾಸೆಗಳ  ಬಿಟ್ಟು ಓಡು,
ಭಕ್ತಿ ವಿಶ್ವಾಸ ನೋಡಿ ಓಡು… //2//
ನೋಡಿ ಓಡು, ನೀ ದಿನ ಓಡು. – ಓಡು, ಓಡು, ಅಗಲಿ

5.ಶರೀರ ಜಜ್ಜಿ ದಿನ ವಶಪಡಿಸಿವಿರುದು
ಕೊಂಡಂತೆ, ನೋಡಿ ಓಡು… //2//
ನೋಡಿ ಓಡು, ತಮ್ಮ ನೋಡಿ ಓಡು. – ಓಡು, ಓಡು, ಅಗಲಿ

6.ಓಟ ವ್ಯರ್ಥವೆಲ್ಲ ಎಂಬ ಹಿರಿಮೆಬೇಕು,
ಯೇಸುವಿನ ಬರೋಣದಲ್ಲಿ… //2//
ಬರೋಣದಲ್ಲಿ ಯೇಸು ಬರೋಣದಲ್ಲಿ. – ಓಡು, ಓಡು, ಅಗಲಿ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...