Monday, January 1, 2018

NAMBIKEGE PATRANU NI KANNADA LYRICS

ನಂಬಿಕೆಗೆ ಪಾತ್ರನೂ ನೀ,
ನಂಬಿಬಂದೇ ನಿನ್ ಸಮ್ಮುಖ,
ನಂಬಿರುವೆ ನಿನ್ ರಕ್ಷಣ… //2//

1.ಸ್ವಂತ ಶಕ್ತಿಯ ನಂಬಲ್ಲಿಲ್ಲ,
ತಂದೆ ನಿನ್ನನ್ನೇ ಹಾದುಕೊಂಡೆ… //2//
ವಾಗ್ದಾನಾ ತಂದವನೇ, ಬಾಳೆಲ್ಲ ನಿನ್
ವಚನವೇ… //2//
ದಾರಿಗೆ ದೀಪ ಬಾಳಿಗೆ ಬೆಳಕು
ನಿನ್ನ ವಚನವೂ,
ಶಕ್ತಿಯೂವುಳ್ಳದು, ಜೀವವು ಉಳ್ಳದು
ನಿನ್ನ ವಾಕ್ಯವೂ,

2.ನಿನ್ನ ನಂಬಿರುವ ಎಲ್ಲರನ್ನು
ನಿನ್ನ ಪ್ರೀತಿ ಎಂದು, ಕಾಯುವುದು… //2//
ಅಂತರ್ಯವು ಹರ್ಷಿಸಿದೆ, ನಿನ್ ವಚನ
ನಾನ್ ನಂಬಿರಲೂ… //2//
ದಾರಿಗೆ ದೀಪ ಬಾಳಿಗೆ ಬೆಳಕು
ನಿನ್ನ ವಚನವೂ,
ಶಕ್ತಿಯೂವುಳ್ಳದು, ಜೀವವು
ಉಳ್ಳದು ನಿನ್ನ ವಾಕ್ಯವೂ,
ನಂಬಿಕೆಗೆ ಪಾತ್ರನೂ ನೀ….

3.ಕೆಟ್ಟದೆಲ್ಲವನ್ನು ಬಿಟ್ಟು ಅಗಲಿ,
ನಿನಗೆ ಅಂಜೀನಾ ನಡೆಯುವಾಗ… //2//
ಎಲುಬಿಗೆ ಸಾರವೂ, ದೇಹಕ್ಕೆ
ಆರೋಗ್ಯವೂ… //2//
ದಾರಿಗೆ ದೀಪ ಬಾಳಿಗೆ ಬೆಳಕು
ನಿನ್ನ ವಚನವೂ,
ಶಕ್ತಿಯೂವುಳ್ಳದು, ಜೀವವು
ಉಳ್ಳದು ನಿನ್ನ ವಾಕ್ಯವೂ,
ನಂಬಿಕೆಗೆ ಪಾತ್ರನೂ ನೀ….

4.ಚಂಡಮಾರುತದ ಮಧ್ಯದಲ್ಲಿ,
ವಾಕ್ಯ ಹೊಂದಿ ಪೌಲ ಬಲಪಡೆದ… //2//
ಖೈದಿಯಾಗಿ ಹಡಗು ಹತ್ತಿ,
ಕ್ಯಾಪ್ಟನ್ ಆಗಿ ಬೆಳಗಿದ… //2//
ದಾರಿಗೆ ದೀಪ ಬಾಳಿಗೆ ಬೆಳಕು
ನಿನ್ನ ವಚನವೂ,
ಶಕ್ತಿಯೂವುಳ್ಳದು, ಜೀವವು
ಉಳ್ಳದು ನಿನ್ನ ವಾಕ್ಯವೂ.
ನಂಬಿಕೆಗೆ ಪಾತ್ರನೂ ನೀ….

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...