Monday, January 1, 2018

STUTIYA VASTRA DHARISI KANNADA LYRICS

ಸ್ತುತಿಯ ವಸ್ತ್ರ ಧರಿಸಿ ದುಃಖವೆಲ್ಲಾ ಮರೆತು
ಸ್ತುತಿಸಿ ಹರ್ಷಿಸುವಾ ನಮ್ಮ
ಕರ್ತನಲ್ಲಿ ಹರ್ಷಿಸುವಾ ||

1)ಈ ದಿನ ಕರ್ತನಾದಿನ
ಇದರಲ್ಲಿ ನಲಿದಾಡುವಾ ||
ದುಃಖವಿಲ್ಲ ಇನ್ನೂ ಶೋಕವಿಲ್ಲ
ನಾವು ತಿನ್ನುತ್ತ ಕೊಡುತ್ತ ಕೊಂಡಾಡುವಾ ||
| ಸ್ತುತಿಸಿ ಸ್ತುತಿಸಿ ಹರ್ಷಿಸುವ
ಶೋಕ ದುಃಖವ ಮರೆಯುವ |ಸ್ತುತಿಯ |

2)ಕರ್ತನಲ್ಲಿ ಇರೋ ಆನಂದವೆ
ಎಂದೆಂದೂ ನಮ್ಮ ಬಲ ||
ಎಷ್ಟೆಷ್ಟೋ ನೆರವು ನೀಡಿರುವ ಇಂದು
ಹಾಡಿ ಹೊಗಳಿ ಕೊಂಡಾಡುವ  ||

3)ದುಃಖಕ್ಕೆ ಪ್ರತಿ ಆನಂದವೆ
ಎಂದು ಆನಂದ ಆನಂದವೆ ||
ಜಜ್ಜಲ್ಪಟ್ಟ ಮನವು ಓಡಿಹೋಗಿ ಇಂದು
ಉತ್ಸಾಹ ಆತ್ಮ ಬಂದಿದೆ ||

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...