Monday, January 1, 2018

SANTAISUVA TAYIYANTE NANESU KANNADA LYRICS

ಸಂತೈಸುವ ತಾಯಿಯಂತೆ ನನೇಸು ನನ್ನನು

ಹಾಲ್ಲೆಲೂಯಾ…ಹಾಲ್ಲೆಲೂಯಾ  (2)

1.ಒರಗಿಸುವ ಎದೆಯಲ್ಲಿ ಮನ ಭಾರವ ನೀಗುವಾ..

2.ಕರಹಿಡಿದು ನಡೆಸುವಾ ಕಣ್ಮಣಿಯಂತೆ ಕಾಯುವಾ..

3.ಜೀವ ಕೊಟ್ಟನು ನನಗಾಗಿ ನನ್ನ ಪಾಪವ ಹೊತ್ತನೂ

4.ನನ್ನನೆಂದು ಕೈಬಿಡನೂ ಎಂದಿಗೂ ನನ್ನ ಅಗಲನೂ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...