ಎದ್ದನಲ್ಲ ಯೇಸು ರಾಜನಿವ
ಕರ್ತನ ಅಧಿಕಾರ ನಿರೂಪಿಸಲು
ದೇವ ರಾಜ್ಯ ನಮ್ಮಲ್ಲಿ ಸ್ಥಾಪಿಸಲು
ಸೈತಾನನ ಶಕ್ತಿಯ ತುಳಿದಾಕಲು ||
||ಯೇಸುವೇ ನನ್ನಲ್ಲೇ ವಾಸಿಸು
ಇನ್ನು ನಾನಲ್ಲ ಎಂದು ನೀನಾಗಿರು
ರಾಜನೇ ಬಂದು ವಾಸಿಸು ನೀ
ಇನ್ನು ನಾನಲ್ಲ ಎಂದು ನೀನಾಗಿರು ||
1 ) ರೋಗವನ್ನು ನೀಗಿಸಿ ಭೂತಗಳ ಓಡಿಸಿ
ಬಂಧನವೆಲ್ಲ ವಿಮೋಚಿಸಲು
ಕುರುಡರು ಕುಂಟರು ಕಿವುಡರು ಎಲ್ಲಾ
ಸ್ವಂತವಾಗಿ ಪಡೆಯಲು ದೇವರಾಜ್ಯವ || ಯೇಸುವೇ ||
2 ) ಭಯವೆಲ್ಲ ಮಾರ್ಪಡಿಸಿ ನಿರಾಶೆ ನೀಗಿಸಿ
ಕುಣಿಯುತ ನಿತ್ಯದಿ ವಾಸಿಸುವ
ಮುಚ್ಚಿರುವ ಎಲ್ಲಾ ಬಾಗಿಲ ತೆರೆದು
ಮೆಸ್ಸೀಯ ರಾಜ ನಮಗಾಗಿ || ಯೇಸುವೇ ||
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment