ನನ್ನ ದೇವನಲ್ಲಿ ನನ್ನ ದೇವನಲ್ಲಿ
ನಿಶ್ಚಯದಿ ಅನುಗ್ರಹ ನಾನು ಹೊಂದುವೆ
ನಿನ್ನ ವಾಕ್ಯದಂತೆ ನಾನು ನಡೆದು
ನಿನ್ನ ದಾರಿಯಲ್ಲೇ ನಾನು ನಡೆವೆ
1 ) ದೇಶಕ್ಕೆ ನಾನು ಅನುಗ್ರಹವೂ
ನೌಕರಿಯು ನನಗನುಗ್ರಹವೂ
ನನ್ನ ಗೃಹದಾಹಾರಕೊರತೆ ಇಲ್ಲ
ಇಚ್ಚೆಗಳು ಒಂದೂತಪ್ಪಿಹೋಗಿಲ್ಲ ||
2 ) ನನ್ನ ಎದಿರು ಶತ್ರುಗಳೆಲ್ಲಾ
ಚದುರಿ ಹೋಗುವರು ನನ್ನ ಕರ್ತನಿಂದಲೇ ||
ನನ್ನ ಆರೋಗ್ಯ ದೇವದಾನವದು
ನನ್ನ ಶರೀರವು ಅದು ದೇವ ಕೃಪೆಯು ||
3 ) ಜೀವಿತದಿ ಒಂದಾಗಿ ನನ್ನ ಮಕ್ಕಳು
ನನ್ನ ಸಂಪತ್ತು ಅದು ಹರಸಪಡಲಿ ||
ನನ್ನ ಒಳಿತಿಗಾಗಿ ಕರ್ತ ಸಮೃದ್ಧಿ ತಂದ
ನನ್ನ ಪರಿಶುದ್ಧ ಜನರಾಗಿ ಮಾಡಿದ ||
4 ) ಸಾಲ ಬಯಸಲು ನನಗೆ ಅವಶ್ಯವಿಲ್ಲ
ಸಾಲ ಕೊಡಲು ಕರ್ತ ಸಮೃದ್ಧಿ ತಂದ ||
ಬಯಸಿದ್ದೆಲ್ಲವ ನಾನು ಹೊಂದುವೆನು
ಉನ್ನತದಿ ಮಾನಿಸಿ ನನ್ನ ಕಾಯುವಾ ||
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment