ಯೇಸು ಒಳ್ಳೆವ ಯೇಸು ವಲ್ಲಭ
ಸರ್ವವಲ್ಲಭ ಕಣ್ಣೀರ ನೀಗಿ
ಸಂತೋಷ ತಂದ ಯೇಸು ಒಳ್ಳೆಯವ
ಹಾಡು ಸ್ತುತಿಸುವ ಹೊಗಳಿ ಕೊಂಡಾಡುವ
ಉಲ್ಲಾಸದಿ ನಾವು ಸೇರಿ ಘೋಸಿಸುವ-2
1.ಕಷ್ಟದ ನಡುವೆ ಬಂದೆನ್ನ ರಕ್ಷಿಸಿದ
ಯೇಸು ವಲ್ಲಭ ದಃಖದ ನಡುವೆ
ಆಶ್ವಾಸನೆ ತಂದ ಯೇಸು ಒಳ್ಳೆಯವ
ಸರ್ವಶಕ್ತ ಯೇಸುವಿನ ಮಕ್ಕಳು ನಾವು
ಭಯವೇ ನಮಗಿಲ್ಲ
ಶಕ್ತನಾದ ದೇವರ ಮುಖಾಂತರವೆ ನಮಗೆಲ್ಲ ಸಾದ್ಯವೆ
2.ಶತ್ರುವನು ತುಳಿಯಲು ಶಕ್ತಿ ತಂದವನು
ಯೇಸು ವಲ್ಲಭ ವಾಕ್ಯವ ಕಳಿಸಿ
ಸೌಖ್ಯವ ತಂದ ಯೇಸು ಒಳ್ಳೆಯವ
ಸರ್ವಶಕ್ತ ಯೇಸುವಿನ ಮಕ್ಕಳು ನಾವು
ಶತ್ರು ಕಾಲಕೆಳಗಲ್ಲವೊ ರೋಗ ದಾರಿದ್ರ್ಯ
ಚಿಂತೆಗಳಲ್ಲಿ ನೀಗಿ ಹೋಗುವುದು
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment